Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಕಾರಿಂಜ ಕ್ಷೇತ್ರದ ಪವಿತ್ರತೆಗೆ ಧಕ್ಕೆ | ಅನ್ಯಕೋಮಿನ ಯುವಕರಿಂದ ಹಿಂದೂ ಯುವತಿಯರೊಂದಿದೆ ಅಶ್ಲೀಲ ವರ್ತನೆ ; ಹಿಂ.ಜಾ.ವೇ.ಕಾರ್ಯಕರ್ತರಿಂದ ದಾಳಿ – ಪೋಲೀಸ್ ವಶಕ್ಕೆ – ಕಹಳೆ ನ್ಯೂಸ್

ಬಂಟ್ವಾಳ: ಕಾರಿಂಜ ದೇವಸ್ಥಾನದ ಬಳಿ ಮುಸ್ಲಿಂ ಯುವಕರೊಂದಿಗೆ ಹಿಂದು ಯುವತಿಯರು ತಿರುಗಾಡುತ್ತಿರುವುದು ಜನರ ಗಮನಕ್ಕೆ ಬರುತಿದ್ದಂತೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ತಂದರು. ಕೂಡಲೇ ಕಾರ್ಯ ಪ್ರವೃರತ್ತರಾದ ಕಾರ್ಯಕರ್ತರು ದಾಳಿ ನಡೆಸಿ ಜೋಡಿಗಳನ್ನು ಪೋಲಿಸರರಿಗೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಪೂಂಜಾಲಕಟ್ಟೆ ಪೋಲೀಸರು ಬಂದು ಜೋಡಿಗಳನ್ನು ವಶಕ್ಕೆ ಪಡೆದಿದ್ದು ಠಾಣೆಗೆ ಕರೆದು ಕೊಂಡು ಹೊಗಿದ್ದು ಲವ್ ಜಿಹಾದಿನ ಶಂಕೆ ವ್ಯಕ್ತ ಪಡಿಸಿದ್ದು ಪೋಲೀಸರೊಂದಿಗೆ ಹಿಂದು ಜಾಗರಣ ವೇದಿಕೆ ಮುಖಂಡರು ಮಾತು ಕತೆ ನಡೆಸಿ ಬಲವಾದ ತನಿಖೆ ನಡೆಸಿ ಪ್ರಕರಣ ದಾಖಾಲಿಸಲು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು