Sunday, January 19, 2025
ರಾಜಕೀಯ

ನಾಳೆ ಶ್ರೀಕರ್ ಪ್ರಭು ಬಳಗದಿಂದ ಮಹಿಳಾ ಸಮಾವೇಶ ; ಶ್ರೀಕರ್ ಪ್ರಭುವಿಗೆ ತಾಯಂದಿರಿಂದ ಭಾರಿ ಬೆಂಬಲ ನಿರೀಕ್ಷೆ – ಕಹಳೆ ನ್ಯೂಸ್

ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಅಭಿಮಾನಿ ಬಳಗದ ಮಹಿಳಾ ಮತದಾರರ ಬ್ರಹತ್ ಸಮಾವೇಶ 06-05-2018 ಆದಿತ್ಯವಾರ ಸಂಜೆ 5:30 ಇಂದ 6:45ರ ತನಕ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸಿ. ವಿ. ನಾಯಕ್ ಹಾಲ್ ನಲ್ಲಿ ಜರಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯ ಮಹಿಳಾ ಮತದಾರರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಶ್ರೀಕರ್ ಪ್ರಭು ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆಂದು ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್ ಮತ್ತು ಉಸ್ತುವಾರಿ ಸುರೇಶ ಶೆಟ್ಟಿಯವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರು.

ಜಾಹೀರಾತು
ಜಾಹೀರಾತು
ಜಾಹೀರಾತು