Friday, September 20, 2024
ರಾಜಕೀಯ

ಅಪುಲ್ ಆಳ್ವ ಕ್ಲಿಕ್ಕಿಸಿದ ಮೋದಿ ಫೋಟೋ, ಮೋದಿ ಕೈಗೆ ; ಇದೊಂದು ನಿಜಕ್ಕೂ ನನ್ನ ಸೌಭಾಗ್ಯ ಎಂದ ಆಳ್ವ – ಕಹಳೆ ನ್ಯೂಸ್

ಮಂಗಳೂರು : ಉಡುಪಿಗೆ ನರೇಂದ್ರಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಛಾಯಾಗ್ರಹಕ ಅಪುಲ್ ಆಳ್ವ ಇರಾ ತೆಗೆದಿದ್ದ ಮೋದಿಯವರ ಫೋಟೋವನ್ನು ಮೋದಿಯವರಿಗೆ ನಿನ್ನೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ.

ಈ ಕುರಿತಂತೆ ಫೋಸ್ಬುಕ್ ನಲ್ಲಿ ” ಇದು ದಿನ ನನ್ನ ಪಾಲಿಗೆ ಅವಿಸ್ಮರಣೀಯ. ನನ್ನ ಸೌಭಾಗ್ಯ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪುಲ್ ಕ್ಲಿಕಿಸಿದ ಮೋದಿ ಫೋಟೋ :

ಜಾಹೀರಾತು

ಅಪುಲ್ ಆಳ್ವಾ ಇರಾ :