Recent Posts

Monday, January 20, 2025
ಮೂಡಬಿದಿರೆ

ಬಿಜೆಪಿ ಯುವಮೋರ್ಚಾ ಮೂಡುಬಿದಿರೆ ಮತ್ತು ನೇತಾಜಿ ಬ್ರಿಗೇಡ್, ನೆಹರು ಯುವಕೇಂದ್ರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ- ಕಹಳೆ ನ್ಯೂಸ್

ಮೂಡಬಿದಿರೆ: ಬಿಜೆಪಿ ಯುವಮೋರ್ಚಾ ಮೂಡುಬಿದಿರೆ ಮತ್ತು ನೇತಾಜಿ ಬ್ರಿಗೇಡ್, ನೆಹರು ಯುವಕೇಂದ್ರ ವತಿಯಿಂದ ಮಾಸ್ತಿಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಪುರಸಭಾ ಸದಸ್ಯೆ ದಿವ್ಯಜಗದೀಶ್, ಯುವಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ, ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್, ನೆಹರು ಯುವಕೇಂದ್ರದ ಸಮತಾ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು