Sunday, January 19, 2025
ಸುದ್ದಿ

ಪಯ್ಯನುರಿನಲ್ಲಿ ಶಾ ಸಭೆಗೆ ತೆರಳುತ್ತಿದ್ದ ಬಸ್ಸಿಗಳಿಗೆ ಕಲ್ಲು, ಕಮ್ಯುನಿಸ್ಟ್, ಮುಸ್ಲಿಂಲೀಗ್ ನಿಂದ ಕೃತ್ಯ! ?

ಕಾಸರಗೋಡು : ಪಯ್ಯೂನುರಿನಲ್ಲಿ ಬಿ.ಜೆ.ಪಿ. ಆಯೋಜಿಸಿದ್ದ ಜನ ರಕ್ಷಾ ಸಭೆಗೆ ಆಗಮಿಸುತ್ತಿದ್ದ ಬಿ.ಜೆ.ಪಿ. ಕಾರ್ಯಕರ್ತರ ಬಸ್ಸಿಗೆ ಕಾಸರಗೋಡಿನ ಸಮೀಪದ ಪಲ್ಲಿಕ್ಕಾರದಲ್ಲಿ ಕಲ್ಲೂತೂರಾಟ

ನಡೆಸಿದ್ದಾರೆ. ಘಟನೆಯಲ್ಲಿ ಐದು ಬಸ್ಸು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಬಿ.ಜೆ.ಪಿ.ಯ ಕಾಸರಗೋಡಿನ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್ ಬೇಟಿನೀಡಿದ ಸಂದರ್ಭ ಪೋಲೀಸ್ ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯೂ ನಡೆದ ಬಗ್ಗೆ ಕಹಳೆ ನ್ಯೂಸ್ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response