Monday, January 20, 2025
ಸುದ್ದಿ

ಭಾರತೀಯ ಜನತಾ ಪಾರ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ಉಪ್ಪಿನಂಗಡಿ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಮತ್ತು ಮನ್ ಕೀ ಬಾತ್ ಕಾರ್ಯಕ್ರಮ-ಕಹಳೆ ನ್ಯೂಸ್

ಭಾರತೀಯ ಜನತಾ ಪಾರ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ಉಪ್ಪಿನಂಗಡಿ ಇದರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಮತ್ತು ಮನ್ ಕೀ ಬಾತ್ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮ ದಲ್ಲಿ

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾಧ್ಯಕ್ಷತೆ : ಮುಕುಂದ ಬಜತ್ತೂರ್, ಅಧ್ಯಕ್ಷರು ಮಹಾಶಕ್ತಿ ಕೇಂದ್ರ

ಜಾಹೀರಾತು
ಜಾಹೀರಾತು
ಜಾಹೀರಾತು

ಸುನಿಲ್ ದಡ್ಡು, ಅಧ್ಯಕ್ಷರು,ತಾಲೂಕು ಗ್ರಾಮಾಂತರ ಮಂಡಲದ ಓ ಬಿ ಸಿ ಮೋರ್ಚಾ

ಪ್ರಸಾದ್ ಭಂಡಾರಿ , ಅಧ್ಯಕ್ಷರು,ಮಹಾಶಕ್ತಿ ಕೇಂದ್ರ ಓ ಬಿ ಸಿ ಮೋರ್ಚಾ

ಪ್ರವೀಣ್ ಪ್ರಭು, ಪ್ರಧಾನ ಕಾರ್ಯದರ್ಶಿ ಓ ಬಿ ಸಿ ಮೋರ್ಚಾ ಪುತ್ತೂರು ಮಂಡಲ

ಸದಾನಂದ ಮಣಿಯಾಣಿ, ಹಿಂದುಳಿದ ವರ್ಗಗಳ ಮೋರ್ಚಾ ಮಂಡಲ ಕಾರ್ಯದರ್ಶಿ

ಕಾರ್ಯಕ್ರಮ ದಲ್ಲಿ ಪ್ರಮುಖರು : ಪ್ರಶಾಂತ್ ಎನ್, ಅಧ್ಯಕ್ಷರು ನೆಕ್ಕಿಲಾಡಿ ಪಂಚಾಯತ್, ಸಪ್ನ ಜೀವನ್ ಗಾಣಿಗ ಉಪಾಧ್ಯಕ್ಷರು ನೆಕ್ಕಿಲಾಡಿ ಪಂಚಾಯತ್ ಹಾಗೂ ಮಹಾಶಕ್ತಿ ಕೇಂದ್ರ ಓ ಬಿ ಸಿ ಮೋರ್ಚಾದ ಸಹ ಸಂಚಾಲಕರು,ಉಷಾ ಚಂದ್ರ ಮುಳಿಯ ಅಧ್ಯಕ್ಷರು ಉಪ್ಪಿನಂಗಡಿ ಪಂಚಾಯತ್, ಚಂದ್ರಶೇಖರ ಮಡಿವಾಲ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಸುರೇಶ್ ಅತ್ರಮಜಲ್, ಚಂದಪ್ಪ ಮೂಲ್ಯ, ಉಮೇಶ್ ಶೆಣೈ, ಜಯಂತ್ ಪುರೋಳಿ, ಸದಾನಂದ್ ಕಾರ್ ಕ್ಲಬ್, ನಾಗೇಶ್ ಬಲ್ನಾಡ್, ವಸಂತ್ ಪಿಜಕ್ಕಳ, ತಿಮ್ಮಪ್ಪ ಪೂಜಾರಿ, ಕೃಷ್ಣ, ಉಮೇಶ್ ಬಜತ್ತೂರು ಚಿದಾನಂದ ಮುಂತಾದವರು ಉಪಸ್ಥಿತರಿದ್ದರು

ಕಿರಣ್ ಉಪ್ಪಿನಂಗಡಿ, ರವೀಂದ್ರ ಬಜತ್ತೂರು, ಅನಿತ್ ಹಿರೇಬಂಡಾಡಿ, ಹರೀಶ್ ಕುಲಾಲ್ ಶುಭಾಷ್ ನಗರ, ಚಂದ್ರಶೇಖರ್ ಬನ್ನೂರ್ ಇವರುಗಳನ್ನು ಈ ಕಾರ್ಯಕ್ರಮದಲ್ಲಿ ಗ್ರಾಮ ಪ್ರತಿನಿಧಿಗಳಾಗಿ ನೇಮಕಾತಿ ಮಾಡಲಾಯಿತು :

ಪ್ರಾರ್ಥನಾ ಗೀತೆಯನ್ನು ನೆಕ್ಕಿಲಾಡಿ ಪಂಚಾಯತ್ ಸದಸ್ಯರಾದ ಗೀತಾ ವಾಸು ಗೌಡ ಹಾಡಿದರು.
ಸ್ವಾಗತ ಭಾಷಣ ಸಪ್ನ ಜೀವನ್ ಗಾಣಿಗ ನೆರವೇರಿಸಿದರು ಹಾಗೂ ನಿರೂಪಣೆ ರತ್ನಾಕರ ಇಪ್ಪನೊಟ್ಟು ನೆರವೇರಿಸಿದರು