Sunday, January 19, 2025
ಸುದ್ದಿ

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮತದಾರರ ಪಟ್ಟಿಗೆ ಹೆಸರು ನೋಂದಾವನೆ ಅಭಿಯಾನ-ಕಹಳೆ ನ್ಯೂಸ್

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮತದಾರರ ಪಟ್ಟಿಗೆ ಹೆಸರು ನೋಂದಾವನೆ ಅಭಿಯಾನ ಇಂದು ಮಂಡಲ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಪದವು ಪಶ್ಚಿಮ ವಾರ್ಡಿನಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರಿ ಮೋನಪ್ಪ ಭಂಡಾರಿ,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರೂಪ ಡಿ ಬಂಗೇರ,ಶ್ರೀ ಸುರೇಂದ್ರ ಜೇ, ಮಂಡಲ ಉಪಾಧ್ಯಕ್ಷರಾದ ಶ್ರೀ ರಮೇಶ್ ಕಂಡೇಟ್ಟು, ಶ್ರೀ ರಮೇಶ್ ಹೆಗ್ಡೆ, ಶ್ರೀ ಅಜಯ್ ಕುಲಶೇಖರ, ಶ್ರೀ ದೀಪಕ್ ಪೈ, ಸ್ಥಳೀಯ ಮ ನ ಪಾ ಸದಸ್ಯರಾದ ಶ್ರೀಮತಿ ವನಿತಾ ಪ್ರಸಾದ್,ಮ.ನ ಪಾ ಸದಸ್ಯರಾದ ಶ್ರೀ ಭರತ್ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ರಾವ್, ಮಂಡಲ ಕಾರ್ಯದರ್ಶಿಗಳಾದ ಶ್ರಿ ಲಲ್ಲೇಶ್ , ಶ್ರಿ ವಿನೋದ್ ಮೆಂಡನ್ , ಮಂಡಲದ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರಿ ಅರ್ಷದ್ ಪೋಪಿ, ಕಾರ್ಯದರ್ಶಿ ಶ್ರಿ ಅಜಿತ್ ಡಿಸಿಲ್ವ , ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರಿ ಗೌತಮ್ ಬೋಳಾರ, ಮಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿಗಳಾದ ಶ್ರೀಮತಿ ಹರಿಣಿ ನರ್ಮದಾ ರೈ , ಸಾಮಾಜಿಕ ಜಾಲ ತಾಣ ಪ್ರಕೊಷ್ಟ ದ ಸಂಚಾಲಕರಾದ ಶ್ರಿ ನೀಲೇಶ್ ಕಾಮತ್ , ಸಹಸಂಚಾಲಕರದ ಶ್ರಿ ಅಶ್ವಿತ್ ಕೊಟ್ಟಾರಿ, ಶ್ರಿ ರೋಷನ್ ರೇನೋಲ್ಡ್, ಪೂರ್ವ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಶ್ರಿ ರವಿಚಂದ್ರ ಪದವು ಪಶ್ಚಿಮ ವಾರ್ಡಿನ ಬೂತ್ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು