Sunday, January 19, 2025
ರಾಜಕೀಯ

ಕಲಾವಿದೆ ಸೌಮ್ಯ ಭಟ್ ಕೈಯಲ್ಲಿ ಅರಳಿದ ತೆಂಕುತ್ತಟ್ಟಿನ ಯಕ್ಷಗಾನದ ಕಿರೀಟ ಮೋದಿಜೀಯವರಿಗೆ ಸ್ಮರಣಿಕೆಯಾಗಿ ಸಮರ್ಪಣೆ – ಕಹಳೆ ನ್ಯೂಸ್

ಮಂಗಳೂರು : ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಿದ ವೇಳೆ ಅವರಿಗೆ ಮಂಗಳೂರಿನ ಮಹಾಲಸ ಚಿತ್ರಶಾಲೆಯ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸೌಮ್ಯಾಭಟ್ ರಚಿಸಿದ ತೆಂಕುತ್ತಿಟ್ಟಿನ ಯಕ್ಷಗಾನದ ಬಣ್ಣದ ವೇಶದ ಕಿರೀಟವನ್ನು ಸ್ಮರಣಿಕೆಯಾಗಿ ವೇದಿಕೆಯಲ್ಲಿ ನೀಡಲಾಯಿತು.

ಸೌಮ್ಯ ಭಟ್ ರಚಿಸಿದ ಬಣ್ಣದ ವೇಶದ ಕಿರೀಟದ ಚಿತ್ರ :

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿಯಲ್ಲಿ ಸ್ಮರಣಿಕೆ ಸಮರ್ಪಿಸಿದ ಕ್ಷಣಗಳು :