Monday, January 20, 2025
ಪುತ್ತೂರು

?BIG_BREAKING ಪುತ್ತೂರು: ಇನ್ಸ್ಟಾಗ್ರಾಂ ಪರಿಚಯ : ಯುವತಿಯನ್ನು ಬೇಟಿ ಮಾಡಲು ಪುತ್ತೂರಿನ ಲಾಡ್ಜ್ ಗೆ ಬಂದಾತ ಪೋಲೀಸರ ಅತಿಥಿ-ಕಹಳೆ ನ್ಯೂಸ್

ಪುತ್ತೂರು: ರಾಯಚೂರು ಮೂಲದ ಹಿಂದೂ ಯುವಕ ಪುತ್ತೂರು ಮೂಲದ ಅನ್ಯಕೋಮಿನ ಯುವತಿಯರು ಮತ್ತು ಹಿಂದೂ ಯುವತಿ ಜೊತೆ ಪುತ್ತೂರಿನ ಹಿಂದೂಸ್ತಾನ್ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಲು ತೆರಳಿದ್ದು ಈ ಬಗ್ಗೆ ತಿಳಿದ ಅನ್ಯಕೋಮಿನ ಯುವಕರು ಹಿಂದೂ ಯುವಕರನ್ನೂ ತರಾಟೆಗೆ ತೆಗೆದುಕೊಂಡು ಮೇಲೆ ಹಲ್ಲೆ ನಡೆಸಿದ ಘಟನೆ ಸ.1 ರಂದು ಪುತ್ತೂರಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿ ಯಾಗುತ್ತಿದ್ದಂತೆ KSRTC ಸಿಬ್ಬಂದಿಗಳು ಅವರನ್ನು ಆಟೋ ಮೂಲಕ ಪೊಲೀಸ್ ಠಾಣೆಗೆ ಹೋಗಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಸ್ಟಾಗ್ರಾಮ್ ಮೂಲಕ ರಾಯಚೂರು ಮೂಲದ ಹಿಂದೂ ಯುವಕರಿಗೆ ಪುತ್ತೂರು ಮೂಲದ ಅನ್ಯಕೋಮಿನ ಯುವತಿಯರ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ ಅವರನ್ನು ಭೇಟಿ ಮಾಡಲು ಇಂದು ಪುತ್ತೂರಿಗೆ ಬಂದಿದ್ದರು ಎನ್ನಲಾಗಿದೆ.