Wednesday, January 22, 2025
ಮೂಡಬಿದಿರೆ

ದಸರಾ ಹಬ್ಬದ ಪ್ರಯುಕ್ತ ಆನ್ ಲೈನ್ ಭಕ್ತಿ ಗಾಯನ ಸ್ಪರ್ಧೆ-2021 ಆಯೋಜನೆ-ಕಹಳೆ ನ್ಯೂಸ್

ಇಂಚರ ಮೆಲೋಡಿಸ್ ಸುಂಕದಕಟ್ಟೆ, ಬಜಪೆ , ಗ್ಲೋ ಡೆಕೊರೇಟರ್ಸ್ ಕೆಸರುಗದ್ದೆ ಹಾಗೂ ನಮ್ಮ ಜವನೆರ್ ಮಂಜನಕಟ್ಟೆ ಜಂಟಿ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ “ಭಕ್ತಿ ಗಾಯನ ಸ್ಪರ್ಧೆ-2021ನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ 6 ರಿಂದ 10 ಹಾಗೂ 11 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪರ್ಧೆಯು ಆನ್ ಲೈನ್‍ನಲ್ಲಿ ಮೂಲಕ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಯು ಪ್ರವೇಶ ಶುಲ್ಕ 50 ರೂಪಾಯಿಯನ್ನು 9632508494 ಈ ನಂಬರ್‍ಗೆ, ಗೂಗಲ್ ಪೇ ಮೂಲಕ ಪಾವತಿಸುವುದಾಗಿದೆ. ಸೆಪ್ಟೆಂಬರ್ 30 ಗಾಯನದ ವೀಡಿಯೋವನ್ನು ಕಳುಹಿಸಲು ಕೊನೆಯ ದಿನಾಂಕ ವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7760904262