Recent Posts

Sunday, January 19, 2025
ಸುದ್ದಿ

ಶಾಂತಿನಗರ ಕೇಂದ್ರ ಮೈದಾನದ ರಂಗಮಂಟಪದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ- ಕಹಳೆ ನ್ಯೂಸ್

ಮಂಗಳೂರು : ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಳೂರು-ಕುಂಜತ್ತಬೈಲ್ ಮತ್ತು ಹಿಂದೂ ಯುವ ಸೇನೆ ಶ್ರೀ ಶಕ್ತಿ ಶಾಖೆ ಶಾಂತಿ ನಗರ ಕಾವೂರು ಇದರ ಆಶ್ರಯದಲ್ಲಿ ಶಾಂತಿನಗರ ದಲ್ಲಿರುವ ಕೇಂದ್ರ ಮೈದಾನದ ರಂಗಮಂಟಪದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ಮಂಗಳೂರು ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ ಮೇಯರ್ ಸುಮಂಗಲ ರಾವ್, ಬಿಜೆಪಿ ಪ್ರಮುಖರಾದ ಶಿತೇಶ್ ಕೊಂಡೆ, ಸಾಕ್ಷತ್ ಶೆಟ್ಟಿ, ಶ್ರೀ ರಾಮ ಭಜನಾ ಮಂದಿರದ ಉಪಾಧ್ಯಕ್ಷರಾದ ನವೀನ್ ಶೆಟ್ಟಿ, ಮಹಿಳಾ ಸಮಿತಿಯ ಶೀಲಾ ಪಿ. ಶೆಟ್ಟಿ,ಯುವ ಸೇನಾ ಮುಖಂಡ ಸಂದೇಶ್ ಶೆಟ್ಟಿ ಆಕಾಶಭವನ, ಶಾಖೆಯ ಅಧ್ಯಕ್ಷರಾದ ಉದಯಚಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು