Sunday, January 19, 2025
ಸುದ್ದಿ

34 ನೇ ನೆಕ್ಕಿಲಾಡಿ ಗ್ರಾಮಪಂಚಾಯತ್ ಸಭಾ ಭವನದಲ್ಲಿ ಇಂದು ನಡೆದ ಕೋವಿಡ್ ಲಸಿಕಾ ಮೇಳ – ಕಹಳೆ ನ್ಯೂಸ್

ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದಾದ್ಯಂತ ಲಸಿಕಾ ಅಭಿಯಾನ ನಡೆಯುತ್ತಿದೆ. ಲಸಿಕಾ ಅಭಿಯಾನದ ಅಂಗವಾಗಿ ಇಂದು 34 ನೇ ನೆಕ್ಕಿಲಾಡಿ ಗ್ರಾಮಪಂಚಾಯತ್ ಸಭಾ ಭವನದಲ್ಲಿ ಕೋವಿಡ್ ಲಸಿಕಾ ಮೇಳ ನಡೆಯಿತು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ 200 ಡೋಸ್ ಕೊವಿಶೀಲ್ಡ್ ಲಸಿಕೆ ಹಾಗೂ 2ನೇ ಡೋಸ್ 50 ಲಸಿಕೆ ಲಭ್ಯವಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು