Sunday, January 19, 2025
ದಕ್ಷಿಣ ಕನ್ನಡ

ಉಪ್ಪಿನಂಗಡಿಯ ಶ್ರೀನಿಧಿ ಮೊಬೈಲ್ಸ್ ನಲ್ಲಿ ನೂತನ ಸ್ಯಾಮ್ಸಂಗ್ ಎ52ಎಸ್ 5ಜಿ ಮೊಬೈಲ್ ಲೊಕಾರ್ಪಣೆ- ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ 15ವರ್ಷಗಳಿಂದ ಜನಮನದಲ್ಲಿರುವ ಪ್ರತಿಷ್ಠಿತ ಮೊಬೈಲ್ ಸಂಸ್ಥೆ ಶ್ರೀನಿಧಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ ಮಾಡೆಲ್ ನ 5ಜಿ ಸ್ಮಾರ್ಟ್ ಫೋನ್  ಅನಾವರಣ ಗೊಂಡಿತು. ಈ ಸಂದರ್ಭ ಪುತ್ತೂರು ಸ್ಯಾಮ್ಸಂಗ್ ವಿತರಕರಾದ ಪ್ರಶಾಂತ್ ಶೆಣೈ, ಚೇತನ್ ಕುಮಾರ್ ಹಾಗೂ ಟಿ ಎಸ್ ಅಶ್ವಥ್ ಕುಮಾರ್, ಪ್ರಮೊಟರ್ ಭರತ್ ಮೊದಲಾದವರು ಉಪಸ್ಥಿತರಿದ್ದರು. ಜಗತ್ತಿನ ಅತ್ಯಾಧುನಿಕ ಶೈಲಿಯ ಮೊಬೈಲ್ ಫೋನ್  ಗಳ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮತ್ತು ಸೇವೆಯಲ್ಲಿ ಯಶಸ್ವಿ ಎನಿಸಿಕೊಂಡಿದ್ದು, ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್ ಫೋನ್  ಆಗಿದ್ದು ಶ್ರೀನಿಧಿಯಲ್ಲಿ ಖರೀದಿಸಿದರೆ ವಿಶೇಷ ಕೊಡುಗೆಗಳೊಂದಿಗೆ ಡಿಸ್ಕೌಂಟ್ ಆಫರ್ ಹಾಗೂ ಬಜಾಜ್ ಫೈನಾನ್ಸ್, ಟಿವಿ ಎಸ್, ಹೆಚ್ ಡಿ ಬಿ, ಹಾಗೂ ಹೊಂ ಕ್ರೆಡಿಟ್ ಫೈನಾನ್ಸ್ ಗಳ ಮೂಲಕ ಸಾಲ ಸೌಲಭ್ಯವೂ ಇರುವುದಾಗಿ ಸಂಸ್ಥೆಯ ಮಾಲೀಕರಾದ ಜಯಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು