Recent Posts

Sunday, January 19, 2025
ರಾಜಕೀಯ

ಬೆಳ್ತಂಗಡಿಯಲ್ಲಿ ಸ್ಮೃತಿ ಇರಾನಿ ; ಹರೀಶ್ ಪೂಂಜ ಪರ ಭರ್ಜರಿ ಪ್ರಚಾರ, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ – ಕಹಳೆ ನ್ಯೂಸ್

ಅಳದಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಳದಂಗಡಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಅಭ್ಯರ್ಥಿ ಯುವ ನಾಯಕ ಹರೀಶ್ ಪೂಂಜ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾವಿರಾರು ಸಂಖ್ಯೆಯಲ್ಲಿ ತಾಯಂದಿರು ಯುವಕರು ಸೇರಿ ಹರೀಶ್ ಪೂಂಜರಿಗೆ ಬೆಂಬಲ ಘೋಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು