Recent Posts

Sunday, January 19, 2025
ಸುದ್ದಿ

ಹಿಂದೂ ಜಾಗರಣ ವೇದಿಕೆ ಮಂಗಳಪದವು ಘಟಕ, ಶಿವಾಜಿ ಶಾಖೆ ಪುನರ್ ರಚನೆ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವೀರಕಂಭ ಗ್ರಾಮದ ಮಂಗಲಪದವು ಶ್ರೀ ಮಲರಾಯ ದೈವಸ್ಥಾನ ಸಿಮ್ಲಾಜೆ ಗುತ್ತು ಎಂಬಲ್ಲಿ ಶಿವಾಜಿ ಘಟಕದ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ , ತಾಲೂಕು ಅಧ್ಯಕರು ಗಣೇಶ್ ಕುಲಾಲ್ ಕೆದಿಲ, ತಾಲೂಕು ಕಾರ್ಯದರ್ಶಿ ಹರ್ಷೇಂದ್ರ ,ಮಂಡಲ ಮಾಧ್ಯಮ ಸಂಚಾಲಕರಾದ ದೇವಿ ಪ್ರಸಾದ್ ಶೆಟ್ಟಿ, ವೀರಕಂಭ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರು ಜಯಪ್ರಕಾಶ್ ಕಲ್ಮಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ದಿನೇಶ್ ವೀರಕಂಭ, ಹಾಗೂ 206 ಬೂತ್ ಅಧ್ಯಕ್ಷರು ಸಂದೀಪ್ ಪೂಜಾರಿ ಕೆಲಿಂಜ,  ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು