Recent Posts

Sunday, January 19, 2025
ಪುತ್ತೂರು

ಬಹುನಿರೀಕ್ಷೆಯ ತುಳು ಕಿರುಚಿತ್ರ ಅಜ್ಜನ ಮಾಯೆ ಶುಕ್ರವಾರ ಸಂಜೆ 6ಕ್ಕೆ ಬಿಡುಗಡೆ – ಕಹಳೆ ನ್ಯೂಸ್

ಬಹುನಿರೀಕ್ಷಿತ ತುಳು ಕಿರುಚಿತ್ರ ” ಅಜ್ಜನ ಮಾಯೆ “ 17-09-2021 ಶುಕ್ರವಾರದಂದು ಸಂಜೆ 6 ಗಂಟೆಗೆ Talkies ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ACEECARTZ ಪುತ್ತೂರು ನಿರ್ಮಾಣದ, ಚಲನಚಿತ್ರ ನಟ ದೀಪಕ್ ರೈ ಪಾಣಾಜೆ ಅಭಿನಯದ, ರವಿಚಂದ್ರ ರೈ ಬಿ ಮುಂಡೂರು ಕಥೆ-ಚಿತ್ರಕಥೆ-ನಿರ್ದೇಶನದ ,Inspire Films ತಂಡದ ತುಳುನಾಡ ಕಾರಣಿಕ ಶಕ್ತಿ ಕೊರಗಜ್ಜ ದೈವದ ಮಹಿಮೆಯ ಕುರಿತಾದ ಕುತೂಹಲಕಾರಿ ಚಿತ್ರಕಥೆಯನ್ನು ಹೊಂದಿರುವ ಕಿರುಚಿತ್ರ ಅಜ್ಜನ ಮಾಯೆ ಇದೇ ಶುಕ್ರವಾರ ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ,ಈ ಚಿತ್ರಕ್ಕೆ ದೀಪಕ್ ರೈ ಪಾಣಾಜೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಧನು ರೈ (ರಾಜ್ ಪ್ರೊಡಕ್ಷನ್ಸ್) ಇವರ ಛಾಯಾಗ್ರಹಣ, ರವಿ ಸಿಂಗೇರಿಯವರ ಪ್ರಸಾದನ, ಸವಿ ಸಂಗೀತ ಸ್ಟುಡಿಯೋ ಪುತ್ತೂರು ಇವರ ಧ್ವನಿಗ್ರಹಣ, ವಿಕ್ರಮ್ ನಾಯಕ್ shree v creations ಇವರ ಸಂಕಲನ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ಇವರ ಗಾಯನ ಮತ್ತು ಹಿನ್ನೆಲೆ ಧ್ವನಿ, ರವಿಚಂದ್ರ ರೈ ಮುಂಡೂರು ಇವರ ಪೋಸ್ಟರ್, ಚೇತನ್ ಕುಮಾರ್ ಪಂಜಳ ಇವರ ಸಾಹಿತ್ಯ ಹಾಗೂ ಹರೀಶ್ ರೈ ಮುಗೇರು ˌ ಪ್ರವೀಣ್ ಮುಲಾರ್ˌ ವೆಂಕಪ್ಪ ಬರೆಪ್ಪಾಡಿˌ ಅನಿಲ್ ಕೌಡಿಚ್ಚಾರ್ˌ ಜಗದೀಶ್ ಪಿ.ಕೆˌ ಅಭಿಷೇಕ್ ಶೆಟ್ಟಿ ,ಜಗದೀಶ್ ಶೆಟ್ಟಿ ,ಡಿ .ಕೆ .ಶೇಷಪ್ಪ ಪೂಜಾರಿ,ಹರೀಶ್ ಆಲಂಗಾಜೆ ,ವಸಂತ ಗೌಡ,ಕಿರಣ್ ಶೆಟ್ಟಿ , ರಿತೇಶ್,ಉಮೇಶ್ S.K, ಗಣೇಶ್ ಹೆಗ್ಡೆ ,ಪೂಜಾ ಶೆಟ್ಟಿ ಕಲಾವಿದರಾಗಿ ಅಭಿನಯಿಸಿದ್ದಾರೆ …ಚಿತ್ರವನ್ನು ನೋಡಿ ತಂಡಕ್ಕೆ ಪ್ರೋತ್ಸಾಹಿಸಿ.