Recent Posts

Sunday, January 19, 2025
ರಾಜಕೀಯ

ಮಂಗಳೂರಿನ ಅಭಿವೃದ್ಧಿಯ ಹರಿಕಾರ ಜೆ.ಆರ್. ಲೋಬೊ ಗೆಲುವಿನ ನಗಾಲೋಟಕ್ಕೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ – ಐ ರಾಮದಾಸ್ ಪ್ರಭು

ಮಂಗಳೂರು : ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಜೆ.ಆರ್. ಲೋಬೊ ಗೆದ್ದೆ ಗೆಲ್ಲುತ್ತಾರೆ ಎಂದು ನಗರಸಭಾ ಸದಸ್ಯ ಐ ರಾಮದಾಸ್ ಪ್ರಭು ಹೇಳಿದ್ದಾರೆ.

ಜೆ.ಆರ್. ಲೋಬೊ ಮಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ್ದಾರೆ. ಅಲ್ಲದೆ, ಇನ್ನಷ್ಟು ಯೋಜನೆಗಳ ಸಹಕಾರಕ್ಕೆ ಸ್ವಚ್ಛಮ ಸುಂದರ ಮಂಗಳೂರು ನಿರ್ಮಾಣಕ್ಕೆ ಮತ್ತೊಮ್ಮೆ ಲೋಬೊ ಆಯ್ಕೆ ಮಾಡುವ ಅನಿವಾರ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಬೊ ವಿರುದ್ಧ ಯಾವ ಅಭ್ಯರ್ಥಿಯ ಗೆಲುವು ಸಾಧಿಸಲು ಸಾಧ್ಯವಿಲ್ಲ. ಲೊಬೋ ನಗಾಲೋಟಕ್ಕೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.