Recent Posts

Monday, January 20, 2025
ಸುದ್ದಿ

ಸಾಧನೆಯ ಶಿಖರದತ್ತ ಪವಿತ್ರ ಗಾಣಿಗ- ಕಹಳೆ ನ್ಯೂಸ್

ಮಂಗಳೂರು : ಹೆಣ್ಣು ಮನಸು ಮಾಡಿದ್ರೆ ಏನ್ ಬೇಕಾದ್ರೂ ಸಾದಿಸ್ಬೋದು ಅನ್ನೋದು ಅಕ್ಷರಶಃ ನಿಜ….ಹೌದು ಖಂಡಿತ ಹೆಣ್ಣು ಈಗ ಗಂಡಿಗೆ ಸಮಾನಾಗಿ ಸಮಾಜದಲ್ಲಿ ತನ್ನದೇ ಆದ ಹೆಸರನ್ನು ಅಚ್ಚೊತ್ತಿದ್ದಾಳೆ.ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅನ್ನುವಂತೆ ಮಂಗಳೂರು ಭಾಗದ ಪವಿತ್ರ ಗಾಣಿಗ ಸಾಕ್ಷಿಯಾಗಿದ್ದಾರೆ. ಮೋದಿಕೇರ್ ಎಂಬ ನೆಟ್ ವರ್ಕ್ ಮಾರ್ಕೆಟಿಂಗ್ ಮಾಡೋ ಮೂಲಕ ಬರೀ 2ವರ್ಷದಲ್ಲಿ 28ಲಕ್ಷದ ಟಾಟಾ ಹೇರಿಯರ್ ಕಾರ್ ಹಾಗೂ ತಿಂಗಳಿಗೆ 1ಲಕ್ಷದ 4 ಸಾವಿರ ಪಡೆಯುತ್ತ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ… ತಾನು ಮಾತ್ರವಲ್ಲದೇ ತನ್ನ ಟೀಮ್ ಗೂ ಉನ್ನತ ಆದಾಯ ಕೊಡಿಸುತ್ತಾ ಗ್ರೇಟ್ ಲೀಡರ್ ಆಗಿ ಬೆಳದುನಿಂತಿದ್ದಾರೆ…

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವತ್ತು ಇವರ ಕಾರು ಅನಾವರಣ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು…. ಹೌದು ಈ ಒಂದು ಅದ್ಭುತ ಕಾರ್ ಅನಾವರಣ ಕಾರ್ಯಕ್ರಮ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಶ್ರೀ ಭಗವತಿ ದೇವಸ್ಥಾನದ ಹತ್ತಿರದ ಕೂಟಕ್ಕಲ ಆಡಿಟೋರಿಯಂನಲ್ಲಿ ಅದ್ದೂರುಯಾಗಿ ನಡೆದಿದೆ…. ಈ ಕಾರ್ಯಕ್ರಮಕ್ಕೆ ಮೋದಿಕೇರ್ ನ ಟಾಪೆಸ್ಟ್ ಲೀಡರ್ಸ್ ಸಂತೋμï ಶೆಟ್ಟಿ, ಮಧುಸೂಧನ್, ರಾಘವ್ ಶೆಟ್ಟಿ, ಉಮೇಶ್ ಶೆಟ್ಟಿ ಸೇರಿದಂತೆ ಹಲವಾರು ಲೀಡರ್ಸ್ ಭಾಗಿಯಾಗಿದ್ರು…. ಪವಿತ್ರ ಗಾಣಿಗ ಇನ್ನಷ್ಟು ಸಾಧನೆ ಮಾಡೋ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಲಿ ಜೊತೆಗೆ ಇನ್ನಷ್ಟು ಎತ್ತರಕ್ಕೆ ಇವರ ಸಾಧನೆ ಪಸರಿಸಲಿ ಅನ್ನೋದೆ ನಮ್ಮ ಆಶಯ