Monday, January 20, 2025
ಪುತ್ತೂರು

CA Foundation Exam ನಲ್ಲಿ ವಿವೇಕಾನಂದ ಕಾಲೇಜಿನ 2ವಿದ್ಯಾರ್ಥಿಗಳು ತೇರ್ಗಡೆ- ಕಹಳೆ  ನ್ಯೂಸ್

ಪುತ್ತೂರು: ಕಳೆದ ಜುಲೈ 2021 ರಲ್ಲಿ Institute of Chartered Accountants of India ನಡೆಸಿದ CA Foundation Exam ನಲ್ಲಿ ವಿವೇಕಾನಂದ ಮಹಾವಿದ್ಯಾಲಯದ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಮಾನಸ ಎಂ ಹಾಗೂ ಸುಶಾಂತ್.ವೈ.ಎಚ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಿಂದ ಕೊಡಮಾಡುವ ತರಬೇತಿಯನ್ನು ಪಡೆದು ಉತ್ತಮ ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಇವರನ್ನು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.

    

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು