Monday, January 20, 2025
ಪುತ್ತೂರು

ಮೋದಿ ಜನ್ಮದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಪುರ ಪೆರಾಜೆ ಮಾಣಿ ಮಠದ ಗೋವು ಶಾಲೆಗೆ ಮೇವು ಹುಲ್ಲು ನೀಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಬಿಜೆಪಿ S T ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ – ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಬಿಜೆಪಿ S T ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಮೋದಿ ಜನ್ಮದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಪುರ ಪೆರಾಜೆ ಮಾಣಿ ಮಠದ ಗೋವು ಶಾಲೆಗೆ ಮೇವು ಹುಲ್ಲು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಒಬಿಸಿ ಮೋರ್ಚಾದ ಅದ್ಧ್ಯಕ್ಷರಾದ ಸುನಿಲ್ ದಡ್ಡು, ಮಹಾಶಕ್ತಿ ಕೇಂದ್ರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಪ್ರಸಾದ್ ಬಂಡಾರಿ ಉಪ್ಪಿನಂಗಡಿ, ಚಿದಾನಂದ್ ಹಿರೇಬಂಡಾಡಿ, ಹರೀಶ ನಟ್ಟಿಬೈಲ್, ಗ್ರಾಮಾಂತರ Sಖಿ ಮೋರ್ಚಾದ ಅದ್ಧ್ಯಕ್ಶರಾದ ಶಿವಪ್ಪ ನಾಯ್ಕ್ ಪೆರ್ನೆ, ಹರೀಶ್ ದರ್ಬೆ, ಹರೀಶ ಶೆಟ್ಟಿ ಅಮೈ ಹಾಗೂ ಇತರರು ಉಪಪಸ್ಥಿತರಿದರು.