Recent Posts

Tuesday, January 21, 2025
ಸುದ್ದಿ

ಜನರ ಪ್ರಶಂಸೆಗೆ ಪಾತ್ರವಾಗಿರುವ ಅಜ್ಜನ ಮಾಯೆ ಕಿರುಚಿತ್ರಕ್ಕೆ ಶುಭ ಹಾರೈಸಿದ ಚಲನಚಿತ್ರ ನಿರ್ದೇಶಕ ಸೂರಜ್ ಶೆಟ್ಟಿ – ಕಹಳೆ ನ್ಯೂಸ್

ಈಗಾಗಲೇ ಜನರ ಪ್ರಶಂಸೆಗೆ ಪಾತ್ರವಾಗಿರುವ ಅಜ್ಜನ ಮಾಯೆ ಕಿರುಚಿತ್ರವನ್ನು ಖ್ಯಾತ ಚಲನಚಿತ್ರ ನಿರ್ದೇಶಕರು ಸೂರಜ್ ಶೆಟ್ಟಿ ಇವರು ಕಿರುಚಿತ್ರವನ್ನು ನೋಡಿ ಪ್ರಶಂಸೆಯ ಮಾತುಗಳನ್ನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ರವಿಚಂದ್ರ ರೈ ಮುಂಡೂರು ,ಹರೀಶ್ ರೈ ಮುಗೇರು, ಜಗದೀಶ್ ಶೆಟ್ಟಿ ಕೆರೆಮೂಲೆ ,ವೆಂಕಪ್ಪ ಬರೆಪ್ಪಾಡಿ ,ಅನಿಲ್ ಕೌಡಿಚ್ಚಾರ್, ಪ್ರವೀಣ್ ಕುಮಾರ್ ಮುಲಾರ್, ಅನುಪ್ತ ರವಿಚಂದ್ರ ರೈ ಉಪಸ್ಥಿತರಿದ್ದರು ..ಎಲ್ಲಾರು ಚಿತ್ರವನ್ನು ನೋಡಿ ಆಶೀರ್ವದಿಸಬೇಕೆಂದು ಚಿತ್ರ ತಂಡ ಕೇಳಿಕೊಳ್ಳುತ್ತಿದ್ದಾರೆ ..

ಜಾಹೀರಾತು
ಜಾಹೀರಾತು
ಜಾಹೀರಾತು