Tuesday, January 21, 2025
ಪುತ್ತೂರು

ಸೆಪ್ಟೆಂಬರ್ 20 ರಂದು ನಡೆಯಲಿದೆ ಪರಿಶಿಪ್ಟ ಜಾತಿ ಘಟಕ ಬ್ಲಾಕ್ ಕಾಂಗ್ರೆಸ್ ಪುತ್ತೂರು ಪದಗ್ರಹಣ ಸಮಾರಂಭ – ಕಹಳೆ ನ್ಯೂಸ್

ಪುತ್ತೂರು : ಪರಿಶಿಪ್ಟ ಜಾತಿ ಘಟಕ ಬ್ಲಾಕ್ ಕಾಂಗ್ರೆಸ್ ಪುತ್ತೂರು ಪದಗ್ರಹಣ ಸಮಾರಂಭ ಕಾರ್ಯಕ್ರಮ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10.30ಕ್ಕೆ, ಪುತ್ತೂರಿನ ಎ.ಪಿ.ಎಂ.ಸಿ. ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಶ್ರೀಮತಿ ಶಕುಂತುಳಾ ಟಿ. ಶೆಟ್ಟಿ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ ಅವರು ನೆರವೇರಿಸಲಿದ್ದಾರೆ. ಅತಿಥಿಗಳಾಗಿ, ಕೆಪಿಸಿಸಿ ಎಸ್ಸಿ ಘಟಕದ ರಾಜ್ಯಧ್ಯಕ್ಷರಾದ ಎಫ್.ಎಚ್ ಜಕ್ಕಪ್ಪನವರ, ಹರೀಶ್ ಕುಮಾರ್, ಸುಧೀರ್ ಕುಮಾರ್ ಮರೋಳಿ, ಶೇಖರ್ ಕುಕ್ಕೇಡಿ, ಡಾ. ರಘು ಬೆಳ್ಳಿಪ್ಪಾಡಿ, ಎಂ.ಬಿ. ವಿಶ್ವನಾಥ ರೈ, ಮಿಥುನ್ ರೈ, ಜೋಕಿಂ ಡಿ ಸೋಜ, ಟಿ. ಹೊನ್ನಯ್ಯ ಮಂಗಳೂರು, ಎಚ್ ಮಹಮ್ಮದ್ ಆಲಿ, ಲುಕ್ಮ,ಆನ್ ಬಂಟ್ವಾಳ್ ನಾಗರಾಜ್ ಎಸ್. ಭಾಗಿಯಾಗಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು