Wednesday, April 16, 2025
ರಾಜಕೀಯ

ಹತ್ತು ಸಾವಿರ ಜನರ ಬೃಹತ್ ಶಕ್ತಿ ಪ್ರದರ್ಶನ ; ಗೆಲುವಿನ ರಣಕಹಳೆ ಮೊಳಗಿಸಲು ಶ್ರೀಕರ್ ಪ್ರಭು ಸಜ್ಜು – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದ ಪಡಿಸಿದ್ದಾರೆ.

ಮಂಗಳೂರಿನ ಇತಿಹಾಸದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಹತ್ತುಸಾವಿರ ಜನರನ್ನು ಒಂದೆಡೆ ಸೇರಿಸಿದ ಇತಿಹಾಸವೇ ಇಲ್ಲ! ಆದರೆ, ಈಗ ಹತ್ತು ಸಾವಿರ ಜನರನ್ನು ಸೇರಿಸಿ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ ಶ್ರೀಕರ್ ಪ್ರಭು. 10 ನೇ ತಾರೀಖು ಸಂಜೆ 4.00 ಗಂಟೆಯಿಂದ 6.00 ಗಂಟೆ ವರೆಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶ್ರೀಕರ್ ಪ್ರಭು ಅಭಿಮಾನಿಗಳು, ಬೆಂಬಲಿಗರೂ ಸೇರಿದಂತೆ ಅನೇಕ ಗಣ್ಯರು ಸೇರುವ ನಿರೀಕ್ಷೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಶ್ರೀಕರ್ ಪ್ರಭು ಅವರು ಕಹಳೆ ನ್ಯೂಸ್ ಗೆ ನೀಡಿದ ಹೇಳಿಕೆ

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/_N-GcYUKf5s

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ