Recent Posts

Sunday, January 19, 2025
ರಾಜಕೀಯ

Breaking News : ಹರೀಶ್ ಪೂಂಜಾರ ಪರ ಚುನಾವಣಾ ಪ್ರಚಾರನಡೆಸುತ್ತಿರುವ ಕುಂಟಾರು ರವೀಶ್ ತಂತ್ರಿಗಳ ಬಂಧನಕ್ಕೆ ಕಾಂಗ್ರೆಸ್ ಹುನ್ನಾರ – ಕಹಳೆ ನ್ಯೂಸ್

ಬೆಳ್ತಂಗಡಿ : ಚುನಾವಣಾ ಸಂಧರ್ಭದಲ್ಲಿ ಎರಡು ದಿನ ಮುಂಚಿತವಾಗಿ ಹೊರ ರಾಜ್ಯದವರು ಕ್ಷೇತ್ರಬಿಟ್ಟು ತೆರಳಬೇಕೆಂಬ ನಿಯಮವಿದೆ. ಈ ನಿಯಮಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಕುಂಟಾರು ರವೀಶ ತಂತ್ರಿಗಳು ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರಣದಿಂದ ತಂತ್ರಿಗಳ ಬಂಧನಕ್ಕೆ ಪ್ಲಾನ್ ಮಾಡಲಾಗಿದೆ. ಚುನಾವಣಾ ನೀತಿಸಂಹಿತೆ ಪ್ರಕಾರ ತಂತ್ರಿಗಳ ಇಂದು ಅಂದರೆ 10 – 05 – 2018 ಸಾಯಂ.6 ಗಂಟೆಯವರೆಗೆ ಬೆಳ್ತಂಗಡಿಯಲ್ಲಿರಲು ಅವಕಾಶವಿದೆ. ಆದರೆ ಅದಕ್ಕೂ ಮುಂಚಿತವಾಗಿ ಅಥವಾ 5 ಗಂಟೆಗೆ ಬಂಧಿಸಲು ಮೇಲಿನಿಂದ ಆದೇಶ ಬಂದಿದೆಯೆಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು