Wednesday, January 22, 2025
ಸುದ್ದಿ

ಬೊಕ್ಕಪಟ್ಟಣ – ಕಂಕನಾಡಿ ರೈಲ್ವೇ ಸ್ಟೇಷನ್ ನಡುವೆ ಹೊಸದಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ಉದ್ಘಾಟಿಸಿದ ಶಾಸಕ ಡಿ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಬೊಕ್ಕಪಟ್ಟಣ – ಕಂಕನಾಡಿ ರೈಲ್ವೇ ಸ್ಟೇಷನ್ ನಡುವೆ ಹೊಸದಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಸ್ ಬೋಳೂರಿನಿಂದ ಪ್ರಾರಂಭಿಸಿ ಮಾತಾ ಅಮೃತಾನಂದಮಯಿ ಮಠ, ಸುಲ್ತಾನ್ ಬತ್ತೇರಿ, ಉರ್ವ ಮಾರ್ಕೇಟ್, ಲೇಡಿಹಿಲ್, ಪಿ.ವಿ.ಎಸ್, ಜ್ಯೋತಿ, ಕಂಕನಾಡಿ, ಬಜಾಲ್ ಕ್ರಾಸ್ ಮೂಲಕ ಕಂಕನಾಡಿ ರೈಲ್ವೇ ಸ್ಟೇಷನ್ ತಲುಪಲಿದ್ದು, ಸುಲ್ತಾನ್ ಬತ್ತೇರಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲೂ ಇದು ಬಹಳಷ್ಟು ಉಪಕಾರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು