Recent Posts

Sunday, January 19, 2025
ಪುತ್ತೂರು

ಬೊಳುವಾರಿಗೆ ಸ್ಥಳಾಂತರಗೊ0ಡು ಅಕ್ಟೋಬರ್ 3 ರಂದು ಶುಭಾರಂಭಗೊಳ್ಳಲಿದೆ ಬಿಗ್ ಮಿಶ್ರಾ ಫೆಡಾ – ಕಹಳೆ ನ್ಯೂಸ್

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ವಿ.ಎಂ. ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಬಿಗ್ ಮಿಶ್ರಾ ಫೆಡಾ’ ಇದೀಗ ಬೊಳುವಾರು ಮುಖ್ಯರಸ್ತೆಯ ಆಕ್ಸಿಸ್ ಬ್ಯಾಂಕ್ ಮುಂಭಾಗದಲ್ಲಿ ಸ್ಥಳಾಂತರಗೊ0ಡು ಅಕ್ಟೋಬರ್ 3 ರಂದು ಶುಭಾರಂಭಗೊಳ್ಳಲಿದೆ. ಬೇರೆ-ಬೇರೆ ಜಿಲ್ಲೆಗಳ ಫೇಮಸ್ ಸ್ವೀಟ್ಸ್ ಒಂದೇ ಮಳಿಗೆಯಡಿ ಜನರಿಗೆ ನೀಡಿ, ಜನರ ವಿಶ್ವಾಸಗಳಿಸಿದ, “ಬಿಗ್ ಮಿಶ್ರಾ ಫೆಡಾ’ ಸಂಸ್ಥೆ ಗ್ರಾಹಕರಿಗೆ ಉತ್ತಮ ಮಟ್ಟದ ಸೇವೆ ನೀಡಲು ಸಿದ್ಧವಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು