Recent Posts

Sunday, January 19, 2025
ಪುತ್ತೂರು

ಪುತ್ತೂರು : ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಪುತ್ತೂರು ತಾಲೂಕು ವತಿಯಿಂದ ಋಗ್ವೇದ ಪಾರಾಯಣ ಕಾರ್ಯಕ್ರಮ ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ನ ಅಧ್ಯಕ್ಷರಾದ ವೇ.ಮೂ ಶ್ರೀವತ್ಸ ಕೆದಿಲಾಯರ ನಿರ್ದೇಶನದಂತೆ ಋಗ್ವೇದ ಪಾರಾಯಣ ಕಾರ್ಯಕ್ರಮ ವೇ.ಮೂ. ರಘುರಾಮ್ ಭಟ್ ಕೇಪುಳು ಇವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವೇ.ಮೂ. ಶ್ರೀವತ್ಸ ಕೆದಿಲಾಯ, ವೇ.ಮೂ. ರಘುರಾಮ್ ಭಟ್, ವೇ.ಮೂ. ಸೂರ್ಯ ಅಂಗಿಂತಾಯ, ವೇ.ಮೂ. ಸಚಿನ್ ಬೈಪಾಡಿತ್ತಾಯ, ವೇ.ಮೂ. ಸಂದೀಪ ಕಾರಂತ ಉಪಸ್ಥಿತರಿದ್ದು ವೇದ ಪಾರಾಯಣ ಕಾರ್ಯಕ್ರಮ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು