Monday, April 7, 2025
ರಾಜಕೀಯ

  ಮತದಾರರ ಪಟ್ಟಿಯಲ್ಲಿ ರಮ್ಯಾ ಕ್ರಮ ಸಂಖ್ಯೆ 420…! – ಕಹಳೆ ನ್ಯೂಸ್

ಬೆಂಗಳೂರು :  ನಾಳೆ ನಡೆಯಲಿರುವ ವಿಧಾನಸಭೆ  ಚುನಾವಣೆಯಲ್ಲಿ ಮಾಜಿ ಸಂಸದೆ ,  ಕಾಂಗ್ರೆಸ್​ ನಾಯಕಿ ರಮ್ಯಾಗೆ 420 ನಂ. ಸಿಕ್ಕಿದೆ. ಅಂದಹಾಗೆ  ಮತದಾರರ  ಪಟ್ಟಿಯಲ್ಲಿ ಆಕೆಯ  ನಂ.  420  ಆಗಿದೆ. ಸದ್ಯ ಅವರ ವೋಟರ್​ ( ಮತದಾರರ) ಪಟ್ಟಿ ವೈರಲ್​ ಆಗಿದೆ. ರಮ್ಯಾಗೆ 420 ನಂ  ಸಿಕ್ಕಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಡ್ಯ ವಿದ್ಯಾನಗರದ PLD ಬ್ಯಾಂಕ್ ನ ಮತಕೇಂದ್ರದಲ್ಲಿ ಮತ ಚಲಾಯಿಸಲಿರುವ  ರಮ್ಯಾ189ನೇ ಮಂಡ್ಯ ವಿಧಾನ ಸಭಾ ಕ್ಷೇತ್ರ ವಾರ್ಡ್ ಸಂಖ್ಯೆ 10.ರಲ್ಲಿ ಅವರ ಕ್ರಮ.ಸಂಖ್ಯೆ.420 ಆಗಿದೆ. ಮಂಡ್ಯದ ವಿದ್ಯಾನಗರದಲ್ಲಿ ಬಾಡಿಗೆ ಮನೆ ಪಡೆದುಕೊಂಡಿರುವ ಇವರು  ಪಡೆದು ಸದ್ಯ ದೆಹಲಿಯಲ್ಲಿದ್ದಾರೆ. ಕಾಂಗ್ರೆಸ್​ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ