Tuesday, January 21, 2025
ಮೂಡಬಿದಿರೆ

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಜೆಇಇ/ನೀಟ್ ವಿಭಾಗದ ಅಧ್ಯಾಪಕ ದಯಾನಂದ ಪಿ. ಯವರಿಗೆ ಡಾಕ್ಟರೇಟ್ ಪದವಿ – ಕಹಳೆ ನ್ಯೂಸ್

ಮೂಡಬಿದಿರೆ : ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಜೆಇಇ/ನೀಟ್ ವಿಭಾಗದ ಅಧ್ಯಾಪಕಾರಾದ ಡಾ. ದಯಾನಂದ ಪಿ ಇವರು NMAMIT , ನಿಟ್ಟೆಯ ರಸಾಯನ ಶಾಸ್ತ್ರ ವಿಭಾಗದ ಪ್ರೊ ಡಾ. ಜನಾರ್ಧನ್ ನಾಯಕ್ ಇವರ ಮಾರ್ಗದರ್ಶನದಲ್ಲಿ ತಯಾರಿಸಿದ ‘ಸಿಂಥೆಟಿಕ್ ಆಂಡ್ ಆ್ಯಂಟಿ ಮೈಕ್ರೋಬಿಯಲ್ ಸ್ಟಡೀಸ್ ಆಫ್ ಹೆಟಿರೋಸೈಕ್ಲಿಕ್ ಸಿಸ್ಟಮ್ಸ್ ಕಂಟೈನಿಂಗ್ ಬ್ರಿಡ್ಜ್‍ಡ್ ನೈಟೋಜನ್ ಆಟಮ್’ ಎಂಬ ಸಂಶೋದನಾ ಪ್ರಬಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಇವರ ಸಾಧನೆಗೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹರ್ಷ ವ್ಯಕ್ತಪಡಿಸಿದ್ದು, ಶುಭಹಾರೈಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು