Tuesday, January 21, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಪ್ಪಿನಂಗಡಿ ವತಿಯಿಂದ ಶ್ರೀ ರಾಮ ಶಾಲೆ ನಟ್ಟಿಬೈಲಿನಲ್ಲಿ ಅಯುಧ ಪೂಜೆ ಹಾಗೂ ಶಸ್ತ್ರಪೂಜಾ ಕಾರ್ಯಕ್ರಮ – ಕಹಳೆ ನ್ಯೂಸ್

ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಪ್ಪಿನಂಗಡಿ ವತಿಯಿಂದ ಶ್ರೀ ರಾಮ ಶಾಲೆ ನಟ್ಟಿಬೈಲಿನಲ್ಲಿ ಅ.10ರಂದು ಆಯುಧ ಪೂಜೆ ಹಾಗೂ ಶಸ್ತ್ರಪೂಜೆ ಕಾರ್ಯಕ್ರಮ ನೇರವೇರಿತು.

   

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು


ಬಳಿಕ ಜಿಲ್ಲಾ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಡಾ. ಕೃಷ್ಣಪ್ರಸನ್ನ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮ ಶಾಲೆಯ ಸಂಚಾಲಕರಾದ ಯು.ಜಿ.ರಾಧ ಭೌದ್ಧಿಕ್ ನಡೆಸಿಕೊಟ್ಟರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಸುದರ್ಶನ್ ಮತ್ತು ಭಜರಂಗದಳ ಉಪ್ಪಿನಂಗಡಿಯ ಸಂಚಾಲಕರಾದ ರವಿನಂದನ್ ಹಾಗೂ ಪ್ರಖಂಡದ ಕಾರ್ಯಕರ್ತರು ಉಪಸ್ಥಿತರಿದ್ದರು.

     
ಕಾರ್ಯಕ್ರಮವನ್ನು ಸತ್ಸಂಗ ಪ್ರಮುಖರಾದ ಸಂದೀಪ್ ಸ್ವಾಗತಿಸಿ, ಜಯರಾಮ್ ಇಳಂತಿಲ ಧನ್ಯವಾದ ಸಮರ್ಪಿಸಿದರು. ಪ್ರಖಂಡದ ಸಂಯೋಜಕರಾದ ಮೂಲಚಂದ್ರ ಕಾಂಚನ ನಿರ್ವಹಿಸಿದರು.