Recent Posts

Monday, April 14, 2025
ರಾಜಕೀಯ

ಅಂಬ್ಯುಲೆನ್ಸ್ ನಲ್ಲಿ ಬಂದು ಮತದಾನ ಮಾಡಿದ ಆರ್.ಎಸ್.ಎಸ್. ಹಿರಿಯ ಕಾರ್ಯಕರ್ತರ ಮನೆಗೆ ತೆರಳಿ ಆಶೀರ್ವಾದ ಪಡೆದ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು : ನೆಲ್ಲಿಕಟ್ಟೆ ಮತದಾನ ಕೇಂದ್ರಕ್ಕೆ ಅಂಬ್ಯುಲೆನ್ಸ್ ನಲ್ಲಿ ಬಂದು ಪುತ್ತೂರಲ್ಲಿ ಬಿಜೆಪಿ ವಿಜಯಿಯಾಗಲಿ ಎಂದು ಹಾರೈಸಿ ಮತದಾನ ಮಾಡಿದ ಸಂಘಪರಿವಾರದ ಹಿರಿಯ ಕಾರ್ಯಕರ್ತ ಮಾಧವ ಪಡಿಯರ್ ಮನೆಗೆ ಚುನಾವಣೆ ಮುಗಿದ ತಕ್ಷಣ ಪುತ್ತೂರಿನ ಬಿಜೆಪಿ ಅಭ್ಯರ್ಥಿ ಶ್ರೀ ಸಂಜೀವ ಮಠಂದೂರು ಹೋಗಿ ಅರೋಗ್ಯ ವಿಚಾರಿಸಿ ಆಶೀರ್ವಾದ ಪಡೆದು ಬಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಸಮಾಜಿಕ ವಲಯದಲ್ಲಿ ತೀವ್ರ ಶ್ಲಾಗನೆಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ