Recent Posts

Monday, January 20, 2025
ಬಂಟ್ವಾಳ

ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರದ ಧಮದರ್ಶಿಯವರನ್ನು ಭಕ್ತಾಧಿಗಳು ನೇರವಾಗಿ ಸಂಪರ್ಕಿಸಬಹುದು- ಕಹಳೆ ನ್ಯೂಸ್

ಕಾವಳಮೂಡೂರು: ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ದಿನಂಪ್ರತಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭಕ್ತಾಧಿಗಳು ಧರ್ಮದರ್ಶಿಯವರೊಂದಿಗೆ ಮಾತನಾಡಲು ಸಾಧ್ಯವಾಗದೇ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯನ್‍ರವರ ಜೊತೆ ಭಕ್ತಾಧಿಗಳು ಮಾತನಾಡಲು ಕ್ಷೇತ್ರದಲ್ಲಿ ಸಮಯ ನಿಗದಿಪಡಿಸಲಾಗಿದೆ. ಸೋಮವಾರ, ಬುಧವಾರ ಗುರುವಾರ ಹಾಗೂ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:30ರ ತನಕ ಧರ್ಮದರ್ಶಿ ವಿಜಯ್ ಸಾಲ್ಯನ್‍ರವರಿಗೆ ಕರೆ ಮಾಡಿ ಮಾತನಾಡಬಹುದು. ಸಂಪರ್ಕಿಸಲು ಮೊಬೈಲ್ ಸಂಖ್ಯೆ 8088191227, 7259697088, 7899947088

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಣಿಕಕ್ಕೆ ಹೆಸರುವಾಸಿಯಾಗಿರುವ ಬೊಳ್ಳಿಮಾರು ಕ್ಷೇತ್ರದಲ್ಲಿ ಪ್ರತೀ ಆದಿತ್ಯವಾರ ನಡೆಯುತ್ತಿದ್ದ ಅಗೆಲು ಸೇವೆ ಅಕ್ಟೋಬರ್ 16ರಿಂದ ಶನಿವಾರ ಮಧ್ಯಾಹ್ನ ನಡೆಯಲಿದೆ. ಸಂಕ್ರಮಣದಂದು ಮಾತ್ರ ರಾತ್ರಿ ಅಗೇಲು ಸೇವೆ ನಡೆಯಲಿದ್ದು, ಭಕ್ತರ ಹಿತಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತಾಧಿಗಳು ಸಹಕರಿಸಬೇಕಾಗಿ ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯಾನ್‍ರವರು ವಿನಂತಿಸಿಕೊಂಡಿದ್ದಾರೆ.