
ಪುತ್ತೂರು: ನೆಹರು ನಗರದ ದೇವಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ FaGo ಆ್ಯಪ್ ನಾಳೆ ಬೆಳಗ್ಗೆ 8:30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ನಗರ ಸಭಾ ಅಧ್ಯಕ್ಷಜೀವಂಧರ್ ಜೈನ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ಕೆ.ಪಿ, ಕಹಳೆ ವಾಹಿನಿಯ ಪ್ರಧಾನ ಸಂಪಾದಕರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಸುದ್ದಿ ಬಿಡುಗಡೆ ಸಿಇಒ ಸೃಜನ್ ಉರುಬೈಲ್ ಭಾಗಿಯಾಗಲಿದ್ದಾರೆ