Thursday, January 23, 2025
ಸುದ್ದಿ

ಕರುನಾಡ ಕೋಗಿಲೆ ಶ್ರೀಮತಿ ಜಯಶ್ರೀ ಡಿ.ಜೈನ್ ಅವರ ಪೆನ್ಸಿಲ್ ಸ್ಕೆಚ್ ಬಿಡಿಸಿ, ಹಸ್ತಾಂತರಿಸಿದ ಚಿತ್ರಕಲಾವಿದೆ ವಿಭಾ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಕರುನಾಡ ಕೋಗಿಲೆ, ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಡಿ. ಜೈನ್ ಹೊರನಾಡು ಅವರ ಭಾವಚಿತ್ರವನ್ನು ಪೆನ್ಸಿಲ್ ಸ್ಕೆಚ್‍ನಲ್ಲಿ ಸುಂದರವಾಗಿ ಬಿಡಿಸಿದ ಉದಯೋನ್ಮುಖ ಚಿತ್ರಕಲಾವಿದೆ ವಿಭಾ ಶೆಟ್ಟಿ ಮಾರ್ನಾಡುರವರು ಅ.18ರಂದು ಕಾರ್ಕಳದಲ್ಲಿ ಅವರಿಗೆ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಹಾಗೂ ಧರಣೇಂದ್ರ ಜೈನ್ ಹೊರನಾಡು, ಧೀರಜ್ ಡಿ ಜೈನ್ ಹೊರನಾಡು ಮೊದಲಾದವರು ಉಪಸ್ಥಿತರಿದ್ದರು.