Recent Posts

Monday, January 20, 2025
ಪುತ್ತೂರು

ನಾಳೆ ಶುಭಾರಂಭಗೊಳ್ಳಲಿದೆ ಶ್ರೀ ರತ್ನ ಜ್ಯುವೆಲ್ಸ್ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ವಿಶ್ವ ಸಂಕೀರ್ಣದಲ್ಲಿ, ನೂತನವಾಗಿ ಶ್ರೀ ರತ್ನ ಜ್ಯುವೆಲ್ಸ್, ನಾಳೆ ಅದ್ದೂರಿ ಶುಭಾರಂಭಗೊಳ್ಳಲಿದೆ. BIS 916 ಹಾಲ್‌ಮಾರ್ಕ್ ಚಿನ್ನಾಭರಣಗಳ ತಯಾರಿ ಮತ್ತು ಮಾರಾಟ ಮಳಿಗೆ ಇದ್ದಾಗಿದ್ದು, ಆಭರಣ ಖರೀದಿಯ ಅನುಕ್ಕೂಲಕ್ಕಾಗಿ ಸುಲಭ ಮಾಸಿಕ ಅದೃಷ್ಟ ಯೋಜನೆಗಳ ಸೌಲಭ್ಯ ಕೂಡ ಇದೆ. ಹೆಚ್ಚಿನ ಮಾಹಿತಿಗಾಗಿ 9448152867 ಸಂಖ್ಯೆಯನ್ನು ಸಂಕರ್ಪಕಿಸಬಹುದಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು