Friday, January 24, 2025
ಸುದ್ದಿ

ಅ.24ರಂದು ಹಿಂದು ಜಾಗರಣ ವೇದಿಕೆ ಶಕ್ತಿನಗರ ಇದರ ನೇತೃತ್ವದಲ್ಲಿ “ಹಿಂದೂ ಶಕ್ತಿ ಸಂಗಮ” ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು: ಹಿಂದು ಜಾಗರಣ ವೇದಿಕೆ ಶಕ್ತಿನಗರ ಇದರ ನೇತೃತ್ವದಲ್ಲಿ ಮತಾಂತರ, ಭಯೋತ್ಪಾದನ ಚಟುವಟಿಕೆ, ಲವ್ ಜೆಹಾದ್, ಡ್ರಗ್ಸ್ ಮಾಫಿಯಾ, ದೇಶದ್ರೋಹಿ ಚಟುವಟಿಕೆಗಳ ವಿರುದ್ಧ ಜನಜಾಗೃತಿಗಾಗಿ “ಹಿಂದೂ ಶಕ್ತಿ ಸಂಗಮ” ಕಾರ್ಯಕ್ರಮವು ಅ.24ರ ಆದಿತ್ಯವಾರ ಸಂಜೆ 4.00 ಗಂಟೆಗೆ ಸರಿಯಾಗಿ ಮಂಗಳೂರಿನ ಮುತ್ತಪ್ಪ ಗುಡಿಯ ಬಳಿ, ಶಕ್ತಿನಗರದಲ್ಲಿ ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು