Tuesday, January 21, 2025
ಬೆಳ್ತಂಗಡಿ

ಮೈರೋಳ್ತಡ್ಕದಲ್ಲಿ ಭಾರೀ ಗಾಳಿ ಮಳೆ, ಧರೆಗುರುಳಿದ ಅಡಿಕೆ ಮರಗಳು – ಕಹಳೆ ನ್ಯೂಸ್

ಬಂದಾರು : ಎರಡು – ಮೂರು ದಿನಗಳಿಂದ ರಾತ್ರಿ ಸುರಿಯುತ್ತಿರುವ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಹಲವೆಡೆ ಕೃಷಿ ತೋಟಗಳಿಗೆ ಅಪಾರ ಹಾನಿಯಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು


ಬಂದಾರು ಗ್ರಾಮದ ಮೈರೋಳ್ತಡ್ಕ ಪ್ರದೇಶದಲ್ಲಿ ನಿನ್ನೆ ರಾತ್ರಿ ಸುರಿದ ಧಾರಕಾರ ಗಾಳಿ ಮಳೆಗೆ ಅಡಿಕೆ , ಬಾಳೆಗಿಡಗಳು ಧರೆಗುರುಳಿದೆ.
ಕೋಡಿನೆಕ್ಕಿಲು ನಿವಾಸಿ ಶಿವರಾಮರವರ ತೋಟದಲ್ಲಿ ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿದ್ದು, ಅಪಾರ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು