Friday, January 24, 2025
ಬಂಟ್ವಾಳ

ಬರಿಮಾರು ಗ್ರಾಮದ ಮಾದುಗುರಿಯದಲ್ಲಿ ಸೋಲಾರ್ ದಾರಿದೀಪದ ಉದ್ಘಾಟನೆ – ಕಹಳೆ ನ್ಯೂಸ್

ಬರಿಮಾರು ಗ್ರಾಮದ ಮಾದುಗುರಿಯ ಸೋಲಾರ್ ದಾರಿದೀಪದ ಉದ್ಘಾಟನೆಯನ್ನು ಇಂದು ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮಪಂಚಾಯತ್ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಸದಾಶಿವ ಜಿ, ಪಂಚಾಯತ್ ಸದಸ್ಯೆ ಪುಷ್ಪಲತಾ, ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯೆ ಕಮಲಾಕ್ಷಿ ಪೂಜಾರಿ,ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ ಯಸ್, ಕಾರ್ಯದರ್ಶಿ ಅಶ್ವತ್ ಬರಿಮಾರು, ತಾಲೂಕು ST ಮೋರ್ಚಾದ ಯಶವಂತ ನಗ್ರಿ ,ಬೂತ್ ಅಧ್ಯಕ್ಷ ವಸಂತ ಪೂಜಾರಿ, ಜಗದೀಶ್ ಪೂಜಾರಿ, ಸುಷ್ಮಾ ಪ್ರಭಾಕರ್,ಜಯಂತ ಮುಳಿಬೈಲು, ಧನಂಜಯ ಪೂಜಾರಿ ಬಲ್ಯ , ಮನೋಹರ್ ಸಾಲಿಯಾನ್ ನವೀನ್ ಸಾಲಿಯಾನ್ , ಕೇಶವ, ಯಕ್ಷಿತ್, ದೀಕ್ಷಿತ್ ಅಭಿಷೇಕ್ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.