Thursday, January 23, 2025
ಸುದ್ದಿ

32.90 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಶಿಲಾನ್ಯಾಸ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ದೇರೆಬೈಲ್ ಉತ್ತರ 17 ನೇ ವಾರ್ಡಿನಲ್ಲಿ 32.90 ಲಕ್ಷ ರೂಪಾಯಿ ಅನುದಾನದಲ್ಲಿ ಆಲದ ಗುಡ್ಡೆ ವ್ಯಾಪ್ತಿಯ ವಿವಿಧೆಡೆ ಅಭಿವೃದ್ದಿ ಕಾಮಗಾರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಮನೋಜ್ ಕುಮಾರ್, ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಸಾಮಾಜಿಕ ಜಾಲತಾಣದ ಪ್ರಮುಖ ಕಿಶೋರ್ ಬಾಬು, ಮುಖಂಡರಾದ ಭರತ್ ಕುಮಾರ್,ಸುನೀಲ್ ಪಾಲ್ದಾಡಿ,ಗಣೇಶ್ ರೈ,ಶರತ್ ಪಾಲ್ದಾಡಿ, ರಾಮ್ ದಾಸ್ ನಾಯಕ್, ನಿರ್ಮಲ, ರಾಮದಾಸ್ ಶೆಣೈ, ಗಣೇಶ್ ಕಾಮತ್, ಜಯಲಕ್ಷ್ಮೀ, ರಾಘವ ಶೆಟ್ಟಿ,ಆನಂದ ಕುಂದರ್, ಜಗದೀಶ್ ಸುವರ್ಣ, ಮಂಜುನಾಥ್,ಕಾರ್ತಿಕ್,ಗೋಪಾಲ್ ಕೋಟ್ಯಾನ್,ವಿಜಯ್, ರಾಧಿಕಾ ಬಾಳಿಗ, ಪಕ್ಷದ ಮುಖಂಡರು, ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು