Tuesday, January 21, 2025
ಬಂಟ್ವಾಳ

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯ ಕಲ್ಲಡ್ಕದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‍ನ ವತಿಯಿಂದ ತಾಂತ್ರಿಕ ತರಬೇತಿ- ಕಹಳೆ ನ್ಯೂಸ್

ಶ್ರೀರಾಮ ಪ್ರೌಢಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀರಾಮ ವಿದ್ಯಾಕೇಂದ್ರದ ಅಟಲ್ ಟಿಂಕರಿಂಗ್ ಲ್ಯಾಬ್‍ನ ವತಿಯಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮೆಷಿನ್ ಲನಿರ್ಂಗ್‍ನ ಪರಿಚಯ ಮತ್ತು ಕೋಡಿಂಗ್ ತರಬೇತಿಯನ್ನು ನೀಡಲಾಯಿತು. ಕೋಡಿಂಗ್ ತರಬೇತಿಯಲ್ಲಿ ಟೈಮರ್ ಮತ್ತು ಕ್ಯಾಲ್ಕುಲೇಟರ್ ಅಪ್ಲಿಕೇಶನ್ ಮಾಡುವುದನ್ನು ಕಲಿಸಲಾಯಿತು. ವಿತ್ವರ ಕಂಪನಿಯ ರತನ್ ಹಾಗೂ ಪುನೀತ್, ಗುರುಚೇತನ್ ತರಬೇತಿ ನೀಡಿದರು. ಅಟಲ್ ಟಿಂಕರಿಂಗ್ ಲ್ಯಾಬ್‍ನ ರೋಹಿಣಿ ಮಾತಾಜಿ ಸಂಯೋಜನೆ ಮಾಡಿದರು. ಗಣಕ ಶಿಕ್ಷಕಿ ಕವಿತಾ ಮಾತಾಜಿ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು