Wednesday, January 22, 2025
ಬಂಟ್ವಾಳ

ರಾಜ ಕೇಸರಿ ಸಂಘಟನೆಯ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕೃತಿ ಪ್ರಿಯ ಪ್ಲಾಸ್ಟಿಕ್ ರಹಿತ ಗೂಡುದೀಪ ಸ್ಪರ್ಧೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ಮನೋಜ್ ಕಟ್ಟೆಮಾರ್ ಅವರ ಆಶೀರ್ವಾದದೊಂದಿಗೆ ಪ್ರಪ್ರಥಮ ಬಾರಿಗೆ ರಾಜ ಕೇಸರಿ ಸಂಘಟನೆಯ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕೃತಿಪ್ರಿಯ ಪ್ಲಾಸ್ಟಿಕ್ ರಹಿತ ಗೂಡುದೀಪ ಸ್ಪರ್ಧೆ 4/11/2021ನೇ ಗುರುವಾರದಂದು ಶ್ರೀಕ್ಷೇತ್ರ ಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಪ್ರಥಮ ಬಹುಮಾನವಾಗಿ ನಗದು ಬಹುಮಾನ ಮತ್ತು ರಾಜ ಕೇಸರಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ನಗದು ಬಹುಮಾನ ಮತ್ತು ರಾಜ ಕೇಸರಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ನಗದು ಬಹುಮಾನ ಮತ್ತು ರಾಜ ಕೇಸರಿ ಟ್ರೋಫಿ ನೀಡಲಾಗುತ್ತದೆ. ಇನ್ನು ಗೂಡುದೀಪ ಮಾಡುವ ಅಭ್ಯರ್ಥಿಗಳು ಗುರುವಾರ ಸಂಜೆ 4 ಗಂಟೆ ಒಳಗಡೆ ಶ್ರೀ ಕ್ಷೇತ್ರಕ್ಕೆ ತರಬೇಕು ಸಂಜೆ ಮಹಾಪೂಜೆಯ ನಂತರ ವಿಜೇತರ ಆಯ್ಕೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9901947498, 7892019820 ಸಂಪರ್ಕಿಸಿ

ಜಾಹೀರಾತು

ಜಾಹೀರಾತು
ಜಾಹೀರಾತು