Wednesday, January 22, 2025
ಪುತ್ತೂರು

ಪುತ್ತೂರಿನಲ್ಲಿ ಬಾರ್ & ರೆಸ್ಟೋರೆಂಟ್ ನ ಕ್ಯಾಶರನ್ನು ನಿಂದಿಸಿದ ಮಂಗಳಮುಖಿಯರು – ಕಹಳೆ ನ್ಯೂಸ್

ಪುತ್ತೂರು : ದಾನ ರೂಪದಲ್ಲಿ ಕೊಟ್ಟ ಹಣ ಕಡಿಮೆಯಾಯಿತೆಂದು ಮಂಗಳಮುಖಿಯರು ಬಾರ್ & ರೆಸ್ಟೋರೆಂಟ್ ನ ಕ್ಯಾಶರನ್ನು ನಿಂದಿಸಿದ ಘಟನೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ನಡೆದಿದೆ.


ಸುಮಾರು 10 ರಿಂದ 15 ಮಂದಿ ಮಂಗಳ ಮುಖಿಯರು ಬಾರ್ & ರೆಸ್ಟೋರೆಂಟ್ ನ ಬಾಗಿಲ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ.
ಘಟನೆ ತಿಳಿದ ಪೋಲಿಸರು ಸ್ಥಳಕ್ಕೆ ತೆರಳಿದಾಗ ಮಂಗಳಮುಖಿಯರು ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು