Wednesday, January 22, 2025
ಪುತ್ತೂರು

ಪುತ್ತೂರು: ರಾಮಕ್ಕ ಕೆದ್ಕಾರ್ ನಿಧನ; ಇಂದು ವೈಕುಂಠ ಸಮಾರಾಧನೆ- ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಬೆಳಿಯಪ್ಪ ಗೌಡ ಕೆದ್ಕಾರ್ ಇವರ ಧರ್ಮಪತ್ನಿ ರಾಮಕ್ಕ ಕೆದ್ಕಾರ್ ಅವರು ಅಕ್ಟೋಬರ್14 ರಂದು ನಿಧನ ಹೊಂದಿದ್ದು, ಇವರ ವೈಕುಂಠ ಸಮಾರಾಧನೆಯು ಇಂದು ಅಕ್ಟೋಬರ್30 ರಂದು ಮೃತರ ಮನೆಯಲ್ಲಿ ನೆರವೇರಿತು. ಮೃತರು ನಿವೃತ್ತ ರೈಲ್ವೆ ಉದ್ಯೋಗಿ ಕೆದ್ಕಾರ್ ಲೋಕಯ್ಯ ಗೌಡ ಹಾಗೂ ಯುವರಾಜ್, ರಾಘವ್, ಚಿದಾನಂದ, ಮೊಮ್ಮಗ ರೈಲ್ವೆ ಉದ್ಯೋಗಿ ರಾಜೇಶ್ ಕೆದ್ಕಾರ್, ಅಕ್ಷಯ್ ಕಲ್ಲೇಗ, ಅಖಿಲ್ ಕಲ್ಲೇಗ, ರೂಪೇಶ್ ಕೆದ್ಕಾರ್, ಧನುಷ್ ಕೆದ್ಕಾರ್, ಶರಣ್ ಕೆದ್ಕಾರ್ ಅವರನ್ನು ಅಗಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು