Wednesday, January 22, 2025
ಪುತ್ತೂರು

ಫ್ಯಾಷನ್ ಝೋನ್ ಮಳಿಗೆಯಲ್ಲಿ ದೀಪಾವಳಿಯ ವಿಶೇಷ ಆಫರ್ – ಅತೀ ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಶರ್ಟ್, ಜೀನ್ಸ್ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಜನರ ಮನಗೆದ್ದು ಹತ್ತೂರಿಗೆ ಹೆಸರುವಾಸಿಯಾಗಿರುವ ‘ಫ್ಯಾಷನ್ ಝೋನ್’ ಮಳಿಗೆಯಲ್ಲಿ, ಇದೀಗ ದೀಪಾವಳಿಗೆ ವಿಶೇಷ ಆಫರ್‍ಗಳನ್ನ ಗ್ರಾಹಕರಿಗಾಗಿ ನೀಡಿಲಾಗಿದೆ. ಪುತ್ತೂರಿನ ದರ್ಬೆಯಲ್ಲಿರುವ ಅನಾಜೆ ಅಮ್ಮು ರೈ ಕಾಂಪ್ಲೆಕ್ಸ್ ನ, ಮೊದಲ ಮಹಡಿಯಲ್ಲಿರುವ ಫ್ಯಾಶನ್ ಝೋನ್ ಮಳಿಗೆಯಲ್ಲಿ ಯಂಗ್ ಸ್ಟಾರ್ಸ್‍ಗಳಿಗೆ ಹೇಳಿ ಮಾಡಿಸಿದ ಬಟ್ಟೆಗಳ ಕಲೆಕ್ಷನ್ ಇದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಫೀಸ್ ವೇರ್, ಡೈಲಿ ಯೂಸ್‍ಗೆ ಸ್ಯೂಟೇಬಲ್ ಆಗೋ ಎಲ್ಲಾ ರೀತಿಯ ಶರ್ಟ್, ಟಿ, ಶರ್ಟ್, ಜೀನ್ಸ್ ಪ್ಯಾಂಟ್, ತ್ರಿಫೋರ್ತ್ ಪ್ಯಾಂಟ್ ಹೀಗೆ ಪುರುಷ ಮನ ಮೆಚ್ಚುವ ಬಟ್ಟೆಗಳ ಕಲೆಕ್ಷನ್ ಇಲ್ಲಿದೆ.

ಫ್ಯಾಷನ್ ಝೋನ್ ಮಳಿಗೆಯಲ್ಲಿ ಇದೀಗ ದೀಪಾವಳಿಯ ವಿಶೇಷ ಆಫರ್ ನೀಡಲಾಗಿದ್ದು, ಯಾವುದೇ ಶರ್ಟ್, ಜೀನ್ಸ್, ಕಾಟನ್ ಹಾಗೂ ಇನ್ನಿತರ ಎಲ್ಲಾ ಖರೀದಿಯ ಮೇಲೆ 20% & 40% ಆಫರ್ ನೀಡಲಾಗಿದೆ. ಅಲ್ಲದೆ ಉತ್ತಮ ಕ್ವಾಲಿಟಿಯ ಶರ್ಟ್‍ಗಳು ಕೇವಲ 199ರಿಂದ ಆರಂಭವಾಗಲಿದ್ದು. ಪ್ಯಾಂಟ್‍ಗಳು 399 ರುಪಾಯಿಯಿಂದ ಆರಂಭವಾಗಲಿದೆ. ಈ ವಿಶೇಷ ಆಫರ್ ಅಕ್ಟೋಬರ್ 29ರಿಂದ ಆರಂಭವಾಗಿದ್ದು, ನವೆಂಬರ್ 5ರವರೆಗೆ ಇರಲಿದೆ. ನಿಮ್ಮ ನೆಚ್ಚಿನ ಪ್ಯಾಷನೇಬಲ್ ಬಟ್ಟೆಗಳನ್ನ ಫ್ಯಾಷನ್ ಝೋನ್ ಮಳಿಗೆಯಿಂದ ಖರೀದಿಸಿ ಆನಂದಿಸಿ.