Wednesday, January 22, 2025
ಬೆಳ್ತಂಗಡಿ

ಸನ್‍ಶೈನ್ ಫರ್ನೀಚರ್ ಮಳಿಗೆಯಲ್ಲಿ ಬಂಪರ್ ಗಿಫ್ಟ್ ಐಟಂ ಗೆಲ್ಲುವ ಅವಕಾಶ – ಕಹಳೆ ನ್ಯೂಸ್

ಬೆಳ್ತಂಗಡಿ: ಕಲ್ಲೇರಿಯ ಆರ್.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸನ್ ಶೈನ್ ಫರ್ನೀಚರ್ಸ್ ಮಳಿಗೆಯಲ್ಲಿ ರೂ20,000, ಹಾಗೂ 6000ರೂಗಳ ಸ್ಕೀಮ್ ‘ಎ’ ಹಾಗೂ ‘ಬಿ’ ಆರಂಭವಾಗಿದೆ. 1000ರೂ ಪಾವತಿಸಿ 20,000ರೂಗಳ ವಸ್ತುಗಳನ್ನು ಗೆಲ್ಲುವ ಅವಕಾಶ ಗ್ರಾಹಕರಿಗಿದೆ.

ಪ್ರತೀ ತಿಂಗಳ 10ನೇ ತಾರೀಕಿಗೆ ಸಂಜೆ 6 ಗಂಟೆಗೆ ಸದಸ್ಯರ ಸಮ್ಮುಖದಲ್ಲಿ ವೀಡಿಯೋ ರೆಕಾರ್ಡಿಂಗ್ ಮೂಲಕ ಲಕ್ಕಿ ಡ್ರಾ ನಡೆಯಲಿರುವುದು. ಅದೇ ಕ್ಷಣ ಫಲಿತಾಂಶವನ್ನು ವಾಟ್ಸಾಪ್ ಗ್ರೂಪ್‍ನಲ್ಲಿ ವೀಡಿಯೋ ಕ್ಲಿಪ್ ಮುಖಾಂತರ ತಿಳಿಸಲಾಗುವುದು. ಮೊದಲ ಲಕ್ಕಿ ಡ್ರಾ ದಿನಾಂಕ 04-11-2021 ನೇ ಗುರುವಾರದಂದು ನಡೆಯಲಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಕೀಮ್ ಎ ಸದಸ್ಯರು ತಿಂಗಳಿಗೆ 1000ದಂತೆ 20 ಕಂತುಗಳನ್ನು ಹಾಗೂ ಸ್ಕೀಮ್ ‘ಬಿ’ ಸದಸ್ಯರು ತಿಂಗಳಿಗೆ 1000ದಂತೆ 6 ಕಂತುಗಳನ್ನು ಪಾವತಿಸಬೇಕಾಗುತ್ತದೆ.

ಪ್ರತೀ ತಿಂಗಳ 5ನೇ ತಾರೀಕಿನ ಒಳಗಾಗಿ ಸದಸ್ಯರು ಸ್ಕೀಮ್ ನ ಮೊತ್ತವನ್ನು ನಗದು ಅಥವ ಫೋನ್ ಪೇ, ಗೂಗಲ್ ಪೇ ಮುಂಖಾಂತರ ಪಾವತಿಸಬೇಕು. ತಪ್ಪಿದ್ದಲ್ಲಿ ಡ್ರಾದಿಂದ ಹೆಸರನ್ನು ತೆಗೆದು ಹಾಕಲಾಗುವುದು.

ಲಕ್ಕಿ ಡ್ರಾ 1ರಿಂದ 5ವಿಜೇತರಿಗೆ ಸ್ಕೀಮ್ ‘ಬಿ’ಯ ವಸ್ತಗಳನ್ನು ಕೊಡಲಾಗುವುದು ಹಾಗೂ ಲಕ್ಕಿ ಡ್ರಾ 6 ರಿಂದ 20ರವರೆಗಿನ ವಿಜೇತರಿಗೆ ಸ್ಕೀಮ್ ‘ಎ’ಯ ವಸ್ತಗಳನ್ನು ನೀಡಲಾಗುವುದು.

ಲಕ್ಕಿ ಡ್ರಾದಲ್ಲಿ ವಿಜೇತರಾಗದ ಸದಸ್ಯರ ಕೊನೆ ಡ್ರಾದಿಂದ 30 ದಿನದ ಒಳಗಾಗಿ ಪಟ್ಟಿಯಿಂದ ತಮ್ಮ ಆಯ್ಕೆಯ ಯಾವುದಾದರೂ ವಸ್ತುಗಳನ್ನು ಪಡೆದುಕೊಳ್ಳತಕ್ಕದ್ದು.

ಏರ್ ಕಂಡೀಷನ್ ಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು.
ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಸ್ಕೀಮ್ ‘ಎ’ಯಲ್ಲಿ ವಾಷಿಂಗ್ ಮೆಷಿನ್, ಎಲ್.ಇ.ಡಿ. ಟಿ.ವಿ, ಫ್ರೀಡ್ಜ್, ಏರ್ ಕಂಡೀಷನ್ ಹಾಗೂ ಇತ್ಯಾದಿ ವಸ್ತುಗಳು, ಸ್ಕೀಮ್ ‘ಬಿ’ಯಲ್ಲಿ ಗ್ಯಾಸ್ ಸ್ವವ್ 3 ಬರ್ನರ್, ವುಡನ್ ಕಾಟ್, ಕುಶನ್ ಸೋಫಾ ಹಾಗೂ ಇನ್ನಿತರ ವಸ್ತುಗಳು ಲಭ್ಯವಿದೆ. ಇಂದೇ ಸದಸ್ಯರಾಗಿ ನಿಮ್ಮಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ