Recent Posts

Tuesday, January 21, 2025
ದಕ್ಷಿಣ ಕನ್ನಡರಾಜ್ಯಸುದ್ದಿ

” ಸ್ವಚ್ಛ ಮಂಗಳೂರು ” ಕಾರ್ಯಕ್ರಮದ ಮೂಲಕ ಸಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಂಗಳೂರಿನ ” ಶ್ರೀ ರಾಮಕೃಷ್ಣಾಶ್ರಮ” ಕ್ಕೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಗರಿ – ಕಹಳೆ ನ್ಯೂಸ್

ಮಂಗಳೂರು : ಸ್ವಚ್ಚತಾ ಅಭಿಯಾನದ ಮೂಲಕ ಮಂಗಳೂರಿನಲ್ಲಿ ಬದಲಾವಣೆಗೆ, ಸಮಾಜದ ಜಾಗೃತಿಗೆ ನಾಂದಿ ಹಾಡಿದ ಮಂಗಳೂರಿನ ಶ್ರೀರಾಮಕೃಷ್ಣಾಶ್ರಮಕ್ಕೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಗರಿ ಲಭಿಸಿದೆ.

2021 ರ ಕರ್ನಾಟಕ ಸರಕಾರದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸಂಘ ಸಂಸ್ಥೆಯ ಅಡಿಯಲ್ಲಿ ‘ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ – 2021 ‘ ರ ಗೌರವಕ್ಕೆ ಆಯ್ಕೆ ಮಾಡಿದ್ದು, ಕನ್ನಡ ಸಂಸ್ಕೃತಿ ಸಚಿವಾಲಯ ಪ್ರಕಟಣೆ ಹೊಡಿಸಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಸಚಿವರಾದ ವಿ. ಸುನೀಲ್ ಕುಮಾರ್ ಪ್ರಕಟಣೆ ನೀಡಿದ್ದಾರೆ.