Tuesday, January 21, 2025
ಪುತ್ತೂರು

ಪುತ್ತೂರಿನಲ್ಲಿ ನವೆಂಬರ್ 3ರಂದು ನೂತನವಾಗಿ ಶುಭಾರಂಭಗೊಳ್ಳಲಿದೆ ವಿ-ಕೇರ್ ಲ್ಯಾಬೋರೇಟರೀಸ್ ರಕ್ತ ತಪಾಸಣಾ ಕೇಂದ್ರ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನಲ್ಲಿ ನೂತನವಾಗಿ ವಿ-ಕೇರ್ ಲ್ಯಾಬೋರೇಟರೀಸ್ ರಕ್ತ ತಪಾಸಣಾ ಕೇಂದ್ರ ನವೆಂಬರ್ 3ರಂದು ಪುತ್ತೂರು ಕಲ್ಲಾರೆಯಲ್ಲಿರುವ ಶ್ರೀನಿವಾಸ್ ಪ್ಲಾಜದಲ್ಲಿ ಶುಭಾರಂಭಗೊಳ್ಳಲಿದೆ. ರಕ್ತ ತಪಾಸಣಾ ಕೇಂದ್ರವನ್ನು ಜನಬ್ ಅಹಮ್ಮದ್ ಕೆ.ಪಿ. ಕುಂಜೂರುಪಂಜ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಪುತ್ತೂರು ಶಾಸಕ ಸಂಜೀವ ಮಂಠದೂರು, ಜನಬ್ ಸಯ್ಯದ್ ಅಹಮ್ಮದ್ ಪುಕೋಯಾ ತಂಙಳ್ ಸೆರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿ-ಕೇರ್ ಲ್ಯಾಬೋರೇಟರೀಸ್‍ನಲ್ಲಿ ಉತ್ತಮ ಗುಣಮಟ್ಟದ ಮತ್ತು ಶೀಘ್ರ ಫಲಿತಾಂಶಗಳ ಜೊತೆಗೆ, ವಿವಿಧ ರಕ್ತ ಪರೀಕ್ಷಾ ಪ್ಯಾಕೇಜ್‍ಗಳು ಲಭ್ಯವಿದೆ. ಸಂಸ್ಥೆಯ ಶುಭಾರಂಭದ ಪ್ರಯುಕ್ತ ಎಲ್ಲಾ ಪರೀಕ್ಷೆಗಳಿಗೆ 25 % ಆಫರ್ ನೀಡಲಾಗುತ್ತಿದೆ. ಜೊತೆಗೆ, ಉಚಿತ ಬ್ಲಡ್ ಶುಗರ್ ಮತ್ತು ಬಿಪಿ ಪರೀಕ್ಷೆ ಕೂಡ ಮಾಡಲಾಗುತ್ತದೆ.