Wednesday, January 22, 2025
ಪುತ್ತೂರು

ಪುತ್ತೂರು: ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ನವೆಂಬರ್ 1 ರಿಂದ 6 ರವರೆಗೆ ನಡೆಯಲಿದೆ ಲಕ್ಕಿ ಲಕ್ಷ್ಮೀ ಕೊಡುಗೆ – ಕಹಳೆ ನ್ಯೂಸ್

ಪುತ್ತೂರು : ದೀಪಾವಳಿ ಹಬ್ಬದ ಪ್ರಯುಕ್ತ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‍  ನಲ್ಲಿ ಲಕ್ಕಿ ಲಕ್ಷ್ಮೀ ಕೊಡುಗೆ, ನವೆಂಬರ್ 1 ರಿಂದ 6 ರವರೆಗೆ ನಡೆಯಲಿದೆ. ಕೇವಲ 6 ದಿನ ನಡೆಯಲಿರುವ ಲಕ್ಕಿ ಲಕ್ಷ್ಮೀ ಕೊಡುಗೆಯಲ್ಲಿ, ಚಿನ್ನಾಭರಣ ಖರೀದಿಯ ಪ್ರತಿ ಗ್ರಾಂ ಮೇಲೆ ರೂ. 75ರಿಂದ ರೂ 125 ರವರೆಗೆ ಖಚಿತ ರಿಯಾಯಿತಿ ಹಾಗೂ ನಿಮ್ಮ ಡಿಸ್ಕೌಂಟನ್ನು ನೀವೇ ಆಯ್ಕೆ ಮಾಡುವ ಸುವರ್ಣಾವಕಾಶ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ 15 ಚಿನ್ನದ ನ್ಯಾಣಗಳನ್ನು ಗೆಲ್ಲುವ ಅವಕಾಶ ಕೂಡ ನಿಮ್ಮದಾಗಲಿದೆ. ವಜ್ರಾಭರಣ ಖರೀದಿಯ ಮೇಲೆ ಪ್ರತೀ ಕ್ಯಾರಟ್‍ಗೆ ರೂ. 5000 ಫ್ಯಾಟ್ ರಿಯಾಯಿತಿ ಕೂಡ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು