Thursday, January 23, 2025
ಸುದ್ದಿ

ಜೆ.ಎಫ್.ಡಿ. ಕುಸುಮರಾಜ್ ರವರಿಗೆ ಜೆಸಿಐ ವಲಯ ಮಟ್ಟದ ‘ಸಾಧನಶ್ರೀ’ ಪ್ರಶಸ್ತಿ- ಕಹಳೆ ನ್ಯೂಸ್

ಜೆ.ಎಫ್.ಡಿ. ಕುಸುಮರಾಜ್ ರವರು ಜೆಸಿಐ ವಲಯ ಮಟ್ಟದ ಪ್ರಶಸ್ತಿಯಾದ ‘ಸಾಧನಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಧನಶ್ರೀ ಪ್ರಶಸ್ತಿಯು ಪುತ್ತೂರು ವಲಯದ ವ್ಯಾಪಾರೋದ್ಯಮ ಪ್ರಶಸ್ತಿಯಾಗಿದೆ. ಕುಸುಮರಾಜ್ ರವರಿಗೆ ಅತ್ಯುತ್ತಮ ವ್ಯವಹಾರ ಸಾಧನೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ನ.7 ರಂದು ಕುಂದಾಪುರದಲ್ಲಿ ಜೆಸಿಐ ವಲಯ XV ನಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಸುಮ ರಾಜ್ ರವರು ಜೆಸಿಐ ನಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಇವರ ಮಾಲಕತ್ವದ ಪುತ್ತೂರಿನ ‘ಲಹರಿ ಡ್ರೈ ಫ್ರೂಟ್ಸ್’ ಮಳಿಗೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು