Thursday, January 23, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ಪಾವತಿಗಾಗಿ ವೆಬ್ ಅಪ್ಲಿಕೇಶನ್ ನ ಅನಾವರಣ – ಕಹಳೆ ನ್ಯೂಸ್

ಮಂಗಳೂರು : ತೆರಿಗೆಯನ್ನು ಆನ್‍ಲೈನ್ ಮೂಲಕ ಪಾವತಿ ಮಾಡಬಹುದಾದ ವೆಬ್ ಅಪ್ಲಿಕೇಶನ್ ಅನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಂಗಳೂರು ಉತ್ತರ- ದಕ್ಷಿಣ ಶಾಸಕರ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಂದೆ ಆನ್‍ಲೈನ್‍ನಲ್ಲಿ ತೆರಿಗೆ ಪಾವತಿ ಮಾಡುವ ನಾಗರಿಕರು ತಮ್ಮ ಆಸ್ತಿ ತೆರಿಗೆಯ ಪೂರ್ಣ ಮಾಹಿತಿ ಅಂದರೆ ಈ ಹಿಂದಿನ ವರ್ಷಗಳಲ್ಲಿ ಕಟ್ಟಿರುವ ಮತ್ತು ಮುಂದೆ ಕಟ್ಟಬೇಕಿರುವ ಮೊತ್ತಗಳ ಸಂಪೂರ್ಣ ಅಂಕಿ ಅಂಶ ಪಡೆಯಲಿದ್ದು, ಬಾಕಿ ಇರುವ ಮೊತ್ತವನ್ನು ಸಹ ಪಾವತಿಸಲು ಅನುಕೂಲವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು